ಸುದೀಪ್ ಕೋಪ ನೆತ್ತಿಗೇರುವಂತೆ ಮಾಡಿದ ಜನ. | Bigg Boss Kannada season 7 | FILMIBEAT KANNADA

2019-09-30 880

ಸುದೀಪ್ ಮತ್ತೆ ಬಾಕ್ಸರ್ ಆಗಿ ಮಿಂಚಿದ್ದಾರೆ. ಹೌದು. ಕಿಚ್ಚ ಮತ್ತೆ ಬಾಕ್ಸ್ ಆಗಿದ್ದು ಸಿನಿಮಾದಲ್ಲಿ ಅಲ್ಲ. ಬದಲಿಗೆ ಬಿಗ್ ಬಾಸ್ ಗಾಗಿ. ಬಿಗ್ ಬಾಸ್ ಸೀಸನ್ 7 ಸಮೀಪಿಸುತ್ತಿದೆ. ಈಗಾಗಲೆ ಬಿಗ್ ಬಾಸ್ ಮೊದಲ ಪ್ರೋಮೋ ರಿಲೀಸ್ ಆಗಿದೆ. ಇದರ ಬೆನ್ನಲ್ಲೆ ಎರಡನೇ ಪ್ರೋಮೋ ಕೂಡ ಬಿಡುಗಡೆಯಾಗಿದೆ.

Kannada actor Sudeep hosting Bigg Boss season 7 second promo relased.

Videos similaires